enfant terrible ಆಙ್‍ಹಾಙ್‍ ಟೆರೀಬ್‍ಲ್‍
ನಾಮವಾಚಕ
French
  1. ಅಸಾಧ್ಯದ ಮಗು; ಭಯಂಕರ ಶಿಶು; ಪೇಚಿಗೆ ಸಿಕ್ಕಿಸುವ, ಎಡವಟ್ಟಿನ ಪ್ರಶ್ನೆಗಳನ್ನು ಕೇಳುವ, ಕಿವಿಗೆ ಬಿದ್ದದ್ದನ್ನೆಲ್ಲ ಹೊರಗಿನವರ ಮುಂದೆ ಹೇಳಿಬಿಡುವ ಮಗು.
  2. (ರೂಪಕವಾಗಿ) (ಅಶಿಸ್ತಿನ ಕಾರಣ) ಪೇಚಿಗೆ ಸಿಕ್ಕಿಸುವ ವ್ಯಕ್ತಿ; ವಿವೇಚನೆಯಿಲ್ಲದೆ ಆಡಿಬಿಡುವ, ಮಾಡಿಬಿಡುವ ವ್ಯಕ್ತಿ.